PFI ಗುರುವಾಯನಕೆರೆ ಹಾಗೂ GSK ಹೆಲ್ಪ್ ಲೈನ್ ಜಂಟಿ ಆಶ್ರಯದಲ್ಲಿ ರಂಝಾನ್ ಕಿಟ್ ವಿತರಣೆ

ಗುರುವಾಯನಕೆರೆ:ಕೋವಿಡ್-19 ಕಾರಣ ಲಾಕ್ ಡೌನ್ ಆಗಿರುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗುರುವಾಯನಕೆರೆ ಏರಿಯಾ ಹಾಗೂ GSK ಹೆಲ್ಪ್ ಲೈನ್ ಜಂಟಿ ಆಶ್ರಯದಲ್ಲಿ ರಂಜಾನ್ ಕಿಟ್ ವಿತರಣೆ ಮಾಡಲಾಯಿತು.

ಈ ಒಂದು ಕಾರ್ಯಕ್ಕೆ ಬೆನ್ನೆಲುಬಾಗಿ ತಾಜುಲ್- ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಕೊಂಟುಪಲ್ಕೆ, VIP ಫ್ರೆಂಡ್ಸ್ ಗುರುವಾಯನಕೆರೆಯ ಕಾರ್ಯಕರ್ತರು ಕೂಡ ಸಹಕರಿಸಿದರು.

ದಾನಿಗಳಿಂದ ಸಂಗ್ರಹಿಸಿದ 370 ರಂಝಾನ್ ಕಿಟ್ಟನ್ನು ಸುನ್ನತ್ ಕೆರೆ, ಗುರುವಾಯನಕೆರೆ, ಅಲಾದಿ ಕೊಟ್ಟಿಗೆ, ಮೇಲಂತಬೆಟ್ಟು, ಪಣೆಜಾಲ್ ವ್ಯಾಪ್ತಿಯ ಫಲಾನುಭವಿಗಳಿಗೆ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.