ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಪತ್ರಕತ೯ರ ಸಂಘಕ್ಕೆ ಸ್ಯಾನಿಟರಿ ಯಂತ್ರ ಹಸ್ತಾಂತರ

ಬೆಳ್ತಂಗಡಿ : ಕೊರೊನಾ ಸೊಂಕು ಲಾಕ್ ಡೌನ್ ಸಂದಭ೯ದಲ್ಲಿ ಕಾಯ೯ನಿವ೯ಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಪತ್ರಕತ೯ರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸ್ಯಾನಿಟರಿ ಯಂತ್ರ ಹಾಗೂ ಸ್ಯಾನಿಟರಿ ಬಾಟಲ್ ಗಳ ಹಸ್ತಾಂತರ ಮೇ 3ರಂದು ಜರುಗಿತು.

ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಸ್ಯಾನಿಟರಿ ಯಂತ್ರವನ್ನು ಪತ್ರಕತ೯ರ ಸಂಘದ ಕಾಯ೯ದಶಿ೯ ಮನೋಹರ ಬಳೆಂಜರಿಗೆ ಹಸ್ತಾಂತರಿಸಿದರು. ರೋಟರಿ ನಿಯೋಜೀತ ಕಾಯ೯ದಶಿ೯ ಶ್ರೀಧರ ಕೆ.ವಿ ಸ್ಯಾನಿಟರಿ ಬಾಟಲ್ ಗಳನ್ನು ಹಸ್ತಾಂತರಿಸಿದರು. ಈ ಸಂದಭ೯ದಲ್ಲಿ ರೋ. ಧನಂಜಯ ರಾವ್, ರೋ. ಡಾ। ಗೋವಿಂದ ಕಿಶೋರ್, ಪತ್ರಕತ೯ರ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.