ಗಾಳಿ ಮಳೆಯಿಂದ ಬಿದ್ದ ವಿದ್ಯುತ್ ಕಂಬ ಶೀಘ್ರ ಸ್ಪಂದಿಸಿದ ಮೆಸ್ಕಾಂ ಇಲಾಖೆ

ಬೆಳಾಲು : ಬೆಳಾಲು ಗ್ರಾಮದಲ್ಲಿ ಎ.30 ರಂದು ಭಾರಿ ಮಳೆ ಹಾಗೂ ವಿಪರೀತ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಇದನ್ನು ತಿಳಿದ ಉಜಿರೆ ಮೆಸ್ಕಾಂ ಇಲಾಖೆಯ. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ತಕ್ಷಣವೆ ಸ್ಪಂದಿಸಿ ಕೂಡಲ ಕೆರೆಯಿಂದ ಮುಂಡ್ರೊಟ್ಟು ತನಕ ಬರುವ ವಿದ್ಯುತ್ ಸಂಪರ್ಕವನ್ನು ಊರವರ ಸಹಕಾರದಿಂದ ಸರಿಮಾಡಿ ಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.