ಗುರುವಾಯನಕೆರೆ ಜಮಾಅತ್ ನಿಂದ 3 ಲಕ್ಷ ಮೌಲ್ಯದ ಆಹಾರಕಿಟ್ ವಿತರಣೆ

ಗುರುವಾಯನಕೆರೆ: ಸಾಂಕ್ರಾಮಿಕ ರೋಗ ಕೊರೊನೋ ವೈರಸ್ ಕಾರಣ, ಲಾಕ್ ಡೌನ್ ಆಗಿರುವುದರಿಂದ, ದುಡಿದು ಜೀವನ ನಡೆಸಲು ಕೂಡಾ ಅಸಾಧ್ಯವಾಗಿ ತುಂಬಾ ಸಂಕಷ್ಟವನ್ನು ಅನುಭವಿಸುತ್ತಿದ್ದ ಬಡವರು ಹಾಗೂ ಮಧ್ಯಮ ವರ್ಗವನ್ನು ಪರಿಗಣಿಸಿ, ಗುರುವಾಯನಕೆರೆ ಜಮಾಅತ್ ಅಧೀನದ ಮೊಹಲ್ಲಾಗಳಿಗೆ 22 ಬಗೆಯ ಆಹಾರ ಸಾಮಗ್ರಿಗಳನ್ನೊಳಗೊಂಡ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ “ಆಹಾರ ಕಿಟ್” ಗಳನ್ನು ವಿತರಿಸಲಾಯಿತು. ಇದರ ನಿರ್ವಹಣೆ ಹಾಗೂ ವಿತರಣೆ ಗೆ ಆಡಳಿತ ಸಮಿತಿ ನಾಯಕರು, ಊರಿನ ಯುವಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.