ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಂಕಷ್ಟಕ್ಕೆ ಒಳಗಾದ ಅಜಿಕುರಿ, ಕೂಟದಕಲ್ಲು, ಧರ್ಮಸ್ಥಳ, ಕಟ್ಟದಬೈಲು, ಕೋಡಿಬೈಲು, ಪರಿಸರದ ಬಡ ಕುಟುಂಬಗಳಿಗೆ ದಾನಿಗಳಿಂದ ಸಹಾಯಧನ ಸಹಕಾರದಿಂದ ಅಜಿಕೂರಿ ಕೂಟದಕಲ್ಲು ವಾರ್ಡ್ ಸದಸ್ಯರಾದ ಅಬೂಬಕ್ಕರ್ ಸಿದ್ಧೀಕ್ ನೇತತ್ವದಲ್ಲಿ ಮೂರನೇ ಹಂತದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಸಿದ್ಧೀಕ್ ಅವರ ಮನವಿಗೆ ಸ್ಪಂದಿಸಿ ಯುವ ಉದ್ಯಮಿಗಳಾದ ಮಹೇಶ್ ಆಚಾರಿ, ರಂಜಿತ್ ಆಚಾರಿ, ದಿನೇಶ್ ಅಜಿಕುರಿ ಅವರು ಆಹಾರ ಸಾಮಾಗ್ರಿಗಳನ್ನು ನೀಡಲು ಸಹಾಯಧನ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಂಜಿತ್, ಮಹೇಶ್, ಹಾಗೂ ರಾಜೀವ್ ಹಾಗೂ ಕೂಟದ ಕಲ್ಲು ವಾರ್ಡ್ ಸದಸ್ಯೆ ರೀನಾಶಿಬಿ ಅವರು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.