ಮಾನವೀಯತೆ ಮೆರೆದ ಪುಂಜಾಲಕಟ್ಟೆ ಠಾಣಾ ಸಿಬ್ಬಂದಿ ಶಂಕರ್. ಪಿ ನಾಗೇಕರ್

Advt_NewsUnder_1
Advt_NewsUnder_1
Advt_NewsUnder_1

ದೇಶದ್ಯಾತ ಕರೊನಾ ವೈರಸ್ ಸಂಬಂದ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮವಾಗಿ ಬಡಕುಟುಂಬಗಳು ಕ್ರಷಿಕರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬಡವರ ಹಸಿವು ನೀಗಿಸುವ ಸಲುವಾಗಿ ಕರೋನಾ ತಡೆಗಟ್ಟುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಯನ್ನು ಸಲ್ಲಿಸಿದರು.

ಇವರು ತಮ್ಮ ಸಂಬಳದ ಹಣ ದಲ್ಲಿ ತಮ್ಮ ಬೀಟ್ ಆದ ಇರ್ವತ್ತೂರ್ ಹಾಗು ಮೂಡು ಪಡುಕೊಡಿ ಗ್ರಾಮ ದ ಸುಮಾರು ನಲವತ್ತು ( 40) ಕುಟುಂಬಕ್ಕೆ ಅಕ್ಕಿ ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಠಾಣೆಯ ಠಾಣಾದಿಕಾರಿ ಸೌಮ್ಯ ಜೆ ರವರು ಮನೆಮನೆಗೆ ಬೇಟಿ ನೀಡಿ ಕರೊನಾ ತಡೆಗಟ್ಟವ ನಿಟ್ಟಿನಲ್ಲಿ ಸಾರ್ವಜನಿಕ ಸಾಮಜಿಕ ಅಂತರದೊಂದಿಗೆ ಶುಚಿತ್ವ ಹಾಗು ಆರೋಗ್ಯ ದೃಷ್ಟಿಯಿಂದ ಕಡ್ದಾಯ ಮಾಸ್ಕ್ ದರಿಸುವಂತೆ ಹಾಗೂ ಹಿರಿಯರ ಮತ್ತು ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಹಾಗು ಪಂಜಾಯತ್ ಅಧ್ಯಕ್ಷ ರಾದ  ಸುಜಾತ, ಸದಸ್ಯರಾದ ಸುದೀರ್ ಹಾಗೂ ಪ್ರಶಾಂತ ಕೊಟ್ಯಾನ್ ರವರು ಉಪಸ್ಥಿತರಿದ್ದು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.