ಎಚ್.ಐ.ವಿ ಸೋಂಕಿತ 35 ಮಂದಿಗೆ ಶಾಸಕ ಹರೀಶ್ ಪುಂಜಾರಿಂದ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ತಾಲೂಕಿನ 35 ಎಚ್.ಐ.ವಿ. ಸೋಂಕಿತರಿಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್‍ಗಳನ್ನು ವಿತರಣೆ ಮಾಡಿದರು.

ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಹಾರೈಕೆಯಲ್ಲಿರುವ ಸೋಂಕಿತರಿಗೆ ಈ ಆಹಾರ ಕಿಟ್‍ಗಳನ್ನು ನೀಡಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ ಕೌನ್ಸಿಲರ್ ಸುರೇಶ್ ಅವರ ಮೂಲಕ ಈ ಕಿಟ್‍ಗಳನ್ನು ಅಲ್ಲಿಗೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.