ಗಾಳಿ ಮಳೆ : ನೆರಿಯದಲ್ಲಿ ಮನೆಗೆ ಮರ ಬಿದ್ದು ಹಾನಿ

Advt_NewsUnder_1
Advt_NewsUnder_1
Advt_NewsUnder_1

ನೆರಿಯ  :   ನೆರಿಯ ಗ್ರಾಮದ ಪುಲ್ಲಾಜೆ ಎಂಬಲ್ಲಿ ಗುಡುಗು ಸಹಿತ ಭಾರಿ ಗಾಳಿ ಮಳೆಗೆ ಸೀತಮ್ಮ ಕೋಂ ನೇಮಣ್ಣಗೌಡರ ಮನೆಗೆ ಮರ ಬಿದ್ದು ಪೂರ್ಣ ಹಾನಿಯಾದ ಘಟನೆ ಎ.26 ರಂದು ಸಂಜೆ ಸಂಭವಿಸಿದೆ.               .                                ಇವರ ಮನೆಯ   ಹತ್ತಿರದಲ್ಲೇ ಇರುವ ಬಡೆಕಂಡ ರಾಮಣ್ಣ ಗೌಡರ ಮನೆಯಲ್ಲಿ ಬದಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ತೆರಳಿ ಮಾಹಿತಿ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.