ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನಿಂದ ರಂಝಾನ್ ಕಿಟ್ಟ್

ಉಜಿರೆ; ನುಸ್ರತುಲ್ ಮಸಾಕೀನ್ ಶಾಂತಿನಗರ ಮತ್ತು M.I.M ಶಾಂತಿನಗರ ಜಮಾಅತ್ ಒಳಪಟ್ಟ 75 ಮನೆಗಳಿಗೆ ಒಟ್ಟು 65 ಸಾವಿರ ರೂ. ಮೌಲ್ಯದ ರಂಝಾನ್ ಕಿಟ್ಟ್ ಊರಿನ ಮತ್ತು ವಿದೇಶಿ ಸಹೋದರರ ನೆರವಿನಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ S.A.ರಶೀದ್, SSF ಶಾಂತಿನಗರ ಶಾಖೆ ಅಧ್ಯಕ್ಷ ಇರ್ಫಾನ್ ಸಖಾಫಿ,‌ MIM ಮದ್ರಸ ಸಮಿತಿ ಅಧ್ಯಕ್ಷ P.H.ಅಶ್ರಫ್ ಹಾಗೂ ಟ್ರಸ್ಟಿನ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.