ಬಂದಾರು 170 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬಂದಾರು: ಬಂದಾರು ಗ್ರಾ.ಪಂ ವಠಾರದಲ್ಲಿ 170 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಎ.26 ರಂದು ವಿತರಿಸಲಾಯಿತು. ಈ ಸಂಭ೯ದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಉದಯ ಬಿ.ಕೆ, ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್, ಸಿ.ಎ ಬ್ಯಾಂಕ್ ನಿದೇ೯ಶಕ ಅಶೋಕ ಪಿ., ರಾಮಣ್ಣ ಸಾಲಿಯನ್, ಬೂತು ಸಮಿತಿ ಅಧ್ಯಕ್ಷ ಚೇತನ್, ದೇವಸ್ಥಾನದ ಕಾಯ೯ದಶಿ೯ ಉಮೇಶ್, ಶ್ರೀರಾಮ ಗೆಳೆಯರ ಬಳಗದ ಕಾಯ೯ದಶಿ೯ ಶ್ರೀಧರ, ಸದಸ್ಯರಾದ ಚಂದ್ರಹಾಸ, ಪ್ರಕಾಶ್ , ನಾಗಶ್ರೀ ಗೆಳೆಯರ ಬಳಗದ ಶ್ರೀಧರ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.