ರಾಜಕೇಸರಿ ಸಂಘಟನೆಯ ಕಾರ್ಯಕರ್ತರಿಂದ ಬಸವನ ಬೈಲು ಎಂಬಲ್ಲಿ ಶ್ರಮಾದಾನ

ಬೆಳ್ತಂಗಡಿ: ಸದಾ ಕಡುಬಡವರ ಸೇವೆಯಲ್ಲಿ ಹಾಗೂ ಜನಪರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರಾಜ ಕೇಸರಿ ಸಂಘಟನೆಯ
ಸಹಸಂಸ್ಥೆಯಾದ ರಾಜ ಕೇಸರಿ ಬಸವನ ಬೈಲು ಇದರ ತಂಡದ ಸದಸ್ಯರಿಂದ ಬಸವನ ಬೈಲು ಎಂಬಲ್ಲಿ ಸಾರ್ವಜನಿಕರು ಹಾದುಹೋಗುವ ತಡೆಗೋಡೆಯನ್ನು ಶ್ರಮಾದಾನದ ಮೂಲಕ ಸರಿಪಡಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಬಸವನ ಬೈಲು ಇದರ ಅಧ್ಯಕ್ಷ ಪ್ರಸಾದ್ ಕುಲಾಲ್ ಕಾರ್ಯದರ್ಶಿ ಶೇಖರ್ ಕುಲಾಲ್, ಸಂಚಾಲಕರ ಸಂದೇಶ್ ಶೆಟ್ಟಿ, ಕೋಶಾಧಿಕಾರಿ ಗೌತಮ್ ಪೂಜಾರಿ, ಹಾಗೂ ಸದಸ್ಯರಾದ ರವಿರಾಜ್, ಹೇಮನಂದ ಕುಲಾಲ್, ಆನಂದ ಕುಲಾಲ್, ದಯಾನಂದ್, ಪ್ರದೀಪ್ ಪೂಜಾರಿ, ಸುರೇಶ್., ಪುರುಷೋತ್ತಮ್ ಪೂಜಾರಿ‌ ಮೊದಲಾದವರು ಭಾಗಿಯಾಗಿದ್ದರು. ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದ ಈ ಕಾರ್ಯ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.