ಗಣೇಶ್ ಗೌಡ ಕಲಾಯಿ ಇವರಿಂದ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕೋವಿಡ್-19 ಸೋಂಕು ನಮ್ಮಲ್ಲಿರುವ ಮಾನವೀಯ ಮುಖಗಳ ಪರಿಚಯವನ್ನು ಪ್ರಪಂಚಕ್ಕೆ ಮಾಡುತ್ತಿದೆ. ಇಂತವರಲ್ಲಿ ಒಬ್ಬರು ಗಣೇಶ್ ಗೌಡ ಕಲಾಯಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮತ್ತು ಪಟ್ರಮೆ ಗ್ರಾಮದ ಸುಮಾರು 324 ಕುಟುಂಬಗಳಿಗೆ ಸುಮಾರು ಹದಿನೈದು ಕ್ವಿಂಟಾಲ್ ಆಹಾರ ಪದಾರ್ಥಗಳನ್ನು ಶ್ರೀ ಗಣೇಶ್ ಗೌಡ ಕಲಾಯಿ ಇವರು ಉಚಿತವಾಗಿ ತಲುಪಿಸಿದ್ದಾರೆ ಈ ಸಂದರ್ಭದಲ್ಲಿ ಯುಕೇಶ್ ಪಟ್ರಮೆ, ಅಜಿತ್ ಗೌಡ, ಪ್ರಸನ್ನ, ಗಣೇಶ್ ತೆಂಕುಬ್ಯೆಲು ಮತ್ತು ಲೇಖಾನಂದ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.