130 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ

 

ಪೆರಾಲ್ದರಕಟ್ಟೆ :   ಬದ್ರಿಯ ಜುಮಾ ಮಸೀದಿ ಪೆರಾಲ್ದರಕಟ್ಟೆ ಮತ್ತು ಗಲ್ಫ್ ಗೈಸ್ ವಾಟ್ಸಾಪ್ ಗ್ರೂಪ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸುಮಾರು 3 ಲಕ್ಷಕ್ಕೂ ಅಧಿಕ ಮೊತ್ತದ ರಂಜಾನ್ ಕಿಟ್ ಜಮಾತಿನ ಎಲ್ಲ 130 ಕುಟುಂಬಗಳಿಗೂ ವಿತರಿಸಲಾಯಿತು ಕಿಟ್ ವಿತರಿಸುವ ತಂಡದ ನೇತೃತ್ವವನ್ನು ಸ್ಥಳೀಯ ಜಮಾತಿನ ಉಪಾಧ್ಯಕ್ಷರು ಹಾಗು ಮುಸ್ಲಿಂ ಸಂಯುಕ್ತ ಜಮಾತಿನ ನಾಯಕರಾದ ಶಂಶುದ್ದೀನ್ ಕಟ್ಟೆ ನೇತೃತ್ವ ವಹಿಸಿದ್ದರು.ಜಮಾತಿನ ಅಧ್ಯಕ್ಷರಾದ ಅಬ್ಬಾಸ್ ಬಾವಿಬಳಿ ಜಮಾತ್ ಕಾರ್ಯದರ್ಶಿ ನಜೀರ್ ಕಾಂತಿಜಾಲ್ ಅಬ್ದುಲ್ ಮದನಿ ಇನ್ನಿತರ ಸ್ಥಳೀಯ ನಾಯಕರು ನೇತೃತ್ವ ವಹಿಸಿದ್ದರು
ಇವರ ಈ ಸೇವೆ ಕುಟುಂಬಸ್ಥರ ಶ್ಲಾಘನೆಗೆ ಪಾತ್ರವಾಯಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.