60 ಮಂದಿ ಹೋಮ್‍ಗಾರ್ಡ್‍ಗಳಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಬೆಳ್ತಂಗಡಿ ಹೋಮ್‍ಗಾರ್ಡ್ ಘಟಕದ 60 ಮಂದಿ ಹೋಮ್‍ಗಾರ್ಡ್‍ಗಳಿಗೆ ತಮ್ಮ ವತಿಯಿಂದ ಆಹಾರ ಕಿಟ್‍ಗಳನ್ನು ವಿತರಿಸಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್‍ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ದಲಿತ ಮುಖಂಡ ಅಧ್ಯಕ್ಷ ಬಿ.ಕೆ ವಸಂತ, ಶ್ರೀ ಗುರುನಾರಾಯಣ ಸಂಘದ ನಿರ್ದೇಶಕ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಮಾಸ್ಕ್ ವಿತರಣೆ: ಈ ಸಂದರ್ಭದಲ್ಲಿ ಹೋಮ್‍ಗಾರ್ಡ್ ಘಟಕಾಧಿಕಾರಿ ಜಯನಂದ ಲಾೈಲ ಅವರು ಎಲ್ಲಾ ಹೋಮ್ ಗಾರ್ಡ್‍ಗಳಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.