ಕುವೆಟ್ಟು ಕೋಡಿ‌ ಮನೆ ರುಕ್ಮಯ್ಯ ಸಪಲ್ಯ ನಿಧನ

ಕುವೆಟ್ಟು: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಕೋಡಿ ಮನೆ ನಿವಾಸಿ ರುಕ್ಮಯ ಸಪಲ್ಯ (65ವ.) ರವರು ಅಲ್ಪಕಾಲಿಕ ಅಸೌಖ್ಯದಿಂದ ಏ. 17 ರಂದು ಸ್ವ ಗ್ರಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಗಂಗಮ್ಮ , ಮಕ್ಕಳಾದ ಪ್ರವೀಣ್ ಕುಮಾರ್, ಗಣೇಶ್, ಸೊಸೆ ಸುಚಿತಾ, ಮೊಮ್ಮಗ ಗಾಯನ್ ಹಾಗು ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.