ರೋಟರಿ ಕ್ಲಬ್ ವತಿಯಿಂದ ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಉಜಿರೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ಎ.18ರಂದು ಐದು ವಲಸೆ ಕಾರ್ಮಿಕ ಕುಟುಂಬದವರಿಗೆ, 17 ವಲಸೆ ಕಾರ್ಮಿಕರಿಗೆ ಮತ್ತು 5  ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಸುಮಾರು13,500 ಮೌಲ್ಯದ ಆಹಾರದ ಕಿಟ್ ಗಳನ್ನು ವಿತರಿಸಿದರು .ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ರೋಟರಿ ಕ್ಲಬ್ಬಿನ ಪೂರ್ವಾಧ್ಯಕ್ಷ ರುಗಳಾದ ಡಿ.ಎಂ ಗೌಡ ,ಅರುಣ್ ಕುಮಾರ್ ಎಂ ಎಸ್, ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ನಿಯೋಜಿತ ಕಾರ್ಯದರ್ಶಿ ಶ್ರೀಧರ್ ಕೆ.ವಿ ಸದಸ್ಯರುಗಳಾದ ಶರತ್ಕೃಷ್ಣ ಪಡ್ವೆಟ್ನಾಯ, ಪ್ರಕಾಶ್ ಪ್ರಭು,ಹಾಗೂ ಡಾಕ್ಟರ್ ಎಂ ಎಂ ದಯಾಕರ್ ಅವರು ಉಪಸ್ಥಿತರಿದ್ದರು.೧೭ ಕಿಟ್ಟುಗಳನ್ನು ಪೂರ್ವಾಧ್ಯಕ್ಷ ಡಿಎಂ ಗೌಡ ಹಾಗೂ ಇತರ 5 ಕಿಟ್ ಗಳನ್ನು ಸದಸ್ಯರಾದ ಕಾವೇರಪ್ಪ, ಮನೋರಮಾ, ಜಯಕುಮಾರ್ ಶೆಟ್ಟಿ, ಡಾಕ್ಟರ್ ಗೋಪಾಲಕೃಷ್ಣ ಹಾಗೂ ಡಾಕ್ಟರ್ ಎಂ ಎಂ ದಯಾಕರ್ ಅವರು ಪ್ರಾಯೋಜಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.