ಮದ್ದಡ್ಕ: ಮಾಜಿ ಶಾಸಕ ವಸಂತ ಬಂಗೇರ ಅಭಿಮಾನಿ ಬಳಗದಿಂದ 40 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಮದ್ದಡ್ಕ: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಅಭಿಮಾನಿ ಬಳಗದಿಂದ ಕೊರೊನಾ ವೈರಸ್ ಸಮಸ್ಯೆಯಿಂದ ದೇಶ ಲಾಕ್ ಡೌನ್ನಲ್ಲಿ ಇರುವುದರಿಂದ ಅಗತ್ಯ ವಸ್ತುಗಳ ಕೊರತೆಯಲ್ಲಿರುವ ಮದ್ದಡ್ಕ ಪರಿಸರದ ಸುಮಾರು 40 ಬಡ ಕುಟುಂಬಗಳಿಗೆ ಆಹಾರ ಕಿಟ್ಟನ್ನು ಎ 17 ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಅನೂಪ್ ಬಂಗೇರ,ಗ್ರಾ.ಪಂ ಸದಸ್ಯ ಹೈದರ್ ಮದ್ದಡ್ಕ,ಮೊಹಮ್ಮದ್ ಸಮೀರ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.