ಬದ್ಯಾರು ಮುಸ್ಲಿಂ ಬಾಂಧವರಿಂದ ಸರ್ವ ಧರ್ಮೀಯ 150 ಕುಟುಂಬಗಳಿಗೆ ಆಹಾರ ಕಿಟ್ಟ್ ವಿತರಣೆ

ಬದ್ಯಾರು; ಕೋವಿಡ್- 19 ಹೆಲ್ಪ್ ಲೈನ್ (ಬದ್ಯಾರ್ ಮತು ಪೊಟ್ಟುಕೆರೆ )ಇದರ ವತಿಯಿಂದ ಸುಮಾರು ಒಂದು1.50 ಲಕ್ಷ ಮೌಲ್ಯದಲ್ಲಿ 150 ಮನೆಗಳಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ಟ್ ಅನ್ನು ಜಾತಿ ಮತ‌ ಧರ್ಮ ಭೇದವಿಲ್ಲದೆ ಅರ್ಹರಿಗೆ ಹಂಚಲಾಯಿತು.

ಮುಸ್ಲಿಂ ಬಾಂಧವರ ಈ‌ ಕೊಡುಗೆ ಸರ್ವತ್ರ‌ ಮನ್ನಣೆಗೆ‌ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.