ಜಿ.ಸುಂದರ ಗೌಡ ಗುಂಡಿ ಮನೆ ನಿಧನ

Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ : ಇಲ್ಲಿನ ಗುಂಡಿ ಮನೆ ನಿವಾಸಿ ಪ್ರಗತಿ ಪರ ಕೃಷಿಕರು, ಹಿರಿಯರಾದ ಜಿ.ಸುಂದರ ಗೌಡ (87 ವರ್ಷ)ಗುಂಡಿ ಮನೆ ಅವರು ವಯೋಸಹಜ ಅನಾರೋಗ್ಯದಿಂದ ಎ.14 ರಂದು ಸ್ವಗೃಹದಲ್ಲಿ ನಿಧಾನರಾಗಿದ್ದಾರೆ.

ಮೃತರ ಪತ್ನಿ ರೇವತಿ ಹಾಗೂ 2 ಗಂಡು ಮಕ್ಕಳು ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ.ಮೃತರು ಇಚ್ಚೂರು ಶ್ರೀ ಬಾಲ ಸುಬ್ರಮಣ್ಯ ಸ್ವಾಮಿ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.ಮೃತರ ಹಿತೈಷಿಗಳು,ಊರಿನ ಗಣ್ಯರುಗಳು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.