ಕರ್ನಾಟಕ ಜೈನ್ ಸ್ವಯಂಸೇವಾ ಟ್ರಸ್ಟ್ ನಿಂದ 100ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಶಿರ್ಲಾಲು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸಂಕಷ್ಟವಾಗಿರುವ ಶಿರ್ಲಾಲ್, ಕೆರ್ವಾಶೆ, ಕುಕ್ಕುಜೆ, ಕಡ್ತಲ ಗ್ರಾಮಗಳ ಸುಮಾರು 100ಕ್ಕೂ ಅಧಿಕ ಬಡಕುಟುಂಬಗಳಿಗೆ ಕಾರ್ಕಳದ ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಅಧ್ಯಕ್ಷರಾದ ನೇಮಿರಾಜ ಅರಿಗರ ನೇತೃತ್ವದೊಂದಿಗೆ ಶಾಂತಿರಾಜ್ ಜೈನ್, ಸೂರಜ್ ಜೈನ್, ಶೀತಲ್ ಜೈನ್, ಸುದೀಪ್ ಜೈನ್, ಧರಣೇಂದ್ರ ಜೈನ್ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.