ಬೆಳಾಲು: ಹುಟ್ಟುಹಬ್ಬದ ಸಂದರ್ಭ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ

ಬೆಳಾಲು: ಶ್ರೀರಾಮ ಶಾಖೆ ಬೆಳಾಲು ಇದರ ಕಾರ್ಯಕರ್ತ, ಉದ್ಯೋಗದ ನಿಮಿತ್ತ ವಿದೇಶದಲ್ಲಿರುವ ಸುದೀಶ್ ಕಲ್ಲಾಜೆ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ತನ್ನ ಮನೆಯ ಸುತ್ತಮುತ್ತಲಿನ ಅರ್ಹ ಕುಟುಂಬಗಳಿಗೆ ಗೆಳೆಯರ ಮುಖಾಂತರ ಅಕ್ಕಿ ವಿತರಣೆ ಮಾಡುವ ಮೂಲಕ ಮಾದರಿಯಾಗಿ ಆಚರಿಸಿಕೊಂಡರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಸಂಕಷ್ಟದಲ್ಲಿರುವ ಈ ಸಂದರ್ಭ ತಾನು ವಿದೇಶದಲ್ಲಿದ್ದರೂ ಊರವರ ಬಗೆಗಿನ ಅವರ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.