ಮೂಡುಕೋಡಿ ಗ್ರಾಮದ‌ ಅರ್ಹ ಕುಟುಂಬಗಳಿಗೆ ದಿನಬಳಕೆ‌ ಆಹಾರ ವಸ್ತುಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿನ ಮೂಡುಕೋಡಿ ಪ್ರದೇಶದಲ್ಲಿ ಕೋವಿಡ್ 19 ಮಹಾಮಾರಿ ವೈರಸ್ ನಿಂದ 21 ದಿನದ ಲಾಕ್ ಡೌನ್ ನ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳಿಗೆ ನಡ್ತಿಕಲ್ಲು ಶ್ರೀ ರಾಮ ಭಜನಾ ಮಂದಿರದ ಸದಸ್ಯರು ಮತ್ತು ನಡ್ತಿಕಲ್ಲು ರಾಪ್ಟ್ರೀಯ ಸ್ವಯಂ ಸೇವಕ ಸಂಘ ಸೇವಾ ಭಾರತಿ ಗ್ರಾಮ ಸಮಿತಿ ಮೂಡುಕೋಡಿ ಹಾಗೂ ಊರ ದಾನಿಗಳ ಸಹಕಾರದಿಂದ ಆಯ್ದ ಬಾಲ ಭಾರತಿ ಮಕ್ಕಳ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.