ಅರಸಿನಮಕ್ಕಿ ಬೂಡುಮುಗೇರು ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ; ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂಡುಮುಗೇರು ಪ್ರದೇಶದ ಕೆಲವು ಅರ್ಹ ಕುಟುಂಬಗಳಿಗೆ ನೆಲ್ಯಾಡಿಯ ಸೀಗಲ್ ಟ್ರೇಡರ್ಸ್ ನವರು ಒದಗಿಸಿದ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಅರಸಿನಮಕ್ಕಿ ಗ್ರಾ. ಪಂ.ಉಪಾಧ್ಯಕ್ಷ ಧರ್ಮರಾಜ ಗೌಡ ಅಡ್ಕಾಡಿ, ಸದಸ್ಯರಾದ ಸರಿತಾ ಭಿಡೆ, ಸುಂದರ ಗೌಡ, ಮಾಜಿ ಸದಸ್ಯ ಸುಂದರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.