HomePage_Banner_
HomePage_Banner_

ಹಳೆ ಟಯರ್‌ಗಳ ಶೇಖರಣೆ: ರೋಗ ಭೀತಿಗೂ ಮುನ್ನ ತೆರವುಗೊಳಿಸುವಂತೆ ಸೂಚನೆ

ಮಡಂತ್ಯಾರು: ಇಲ್ಲಿನ ಬಸವನಗುಡಿ ಬಳಿ ಟಯರ್ ಮಳಿಗೆಯ ಎದುರು ಹಳೆ ಟಯರ್‌ಗಳನ್ನು ಸೇಖರಿಸಿಡಲಾಗಿದ್ದು ಇದರಲ್ಲಿ ಮಳೆ ನೀರು ಶೇಖರಣೆಯಾಗಿ ಮಲೇರಿಯಾ, ಡೆಂಗ್ಯೂ ಇತರ ಸಾಂಕ್ರಾಮಿಕ ಕಾಯಿಲೆ ಹರಡದಂತೆ ಕ್ರಮ ವಹಿಸಲು ಮಳಿಗೆದಾರರಿಗೆ ಮಲಾಡಿ ಪಂಚಾಯತ್ ಪಿಡಿಒ ಸೂಚನೆ ನೀಡಿದ್ದಾರೆ.

ಈ ಮಳಿಗೆಯ ವಠಾರದಲ್ಲಿ ಅನೇಕ ಮನೆ ಗಳಿದ್ದು ಅವರು ಈ ಬಗ್ಗೆ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.