HomePage_Banner_
HomePage_Banner_

ಪ್ರಕೃತಿ ಆರ್ಗಾನಿಕ್ ಫಾರ್ಮ ಔಷಧ ತಯಾರಿಕಾ ಘಟಕದಿಂದ ಸನ್ಮಾನ

ಪೆರಾಲ್ದರಕಟ್ಟೆ: ಇಲ್ಲಿನ ಪ್ರಕೃತಿ ಆರ್ಗಾನಿಕ್ ಫಾರ್ಮ ಆಯುರ್ವೇದಿಕ್ ಔಷಧ ತಯಾರಿಕಾ ಘಟಕದ ವತಿಯಿಂದ ಆಪತ್ಬಾಂಧವ ಆಂಬ್ಯುಲೆನ್ಸ್ ಚಾಲಕ ಹನೀಫ್ ಬಳಂಜ ಅವರಿಗೆ ಸನ್ಮಾನಿಸಲಾಯಿತು.

ಸಂಸ್ಥೆಯ ಸಂಶೋಧಕ ನವಾಜ್ ಶರೀಫ್ ಅವರು ಈ ಸನ್ಮಾನದೊಂದಿಗೆ ಸಂಸ್ಥೆ ಉತ್ಪಾದಿಸಿದ ಸೇನಿಟೈಸರ್ ಹೇಂಡ್‌ವಾಶ್ ಹೊಸ ಉತ್ಪನ್ನ ಸಹಿತ ಇತರ ಉತ್ಪನ್ನಗಳನ್ನು ಅವರಿಗೆ ಕೊಡುಗೆಯಾಗಿ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.