ಶ್ರೀದೇವಿ ಹಾಗೂ ಮಾರಣ ಗುಳಿಗ ಕಟ್ಟೆ ಸ್ಥಾಪನಾ ಸಮಿತಿಯಿಂದ ಬಡವರಿಗೆ ದಿನಸಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ತೊಂದರೆಯಾಗುತ್ತಿರುವ ಬಡ ಕುಟುಂಬಗಳಿಗೆ ಶ್ರೀದೇವಿ ಹಾಗೂ ಮಾರಣ ಗುಳಿಗ ಕಟ್ಟೆ ಸ್ಥಾಪನಾ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. 

ಸ್ಥಳದಲ್ಲಿ ಸಮಿತಿ ಅಧ್ಯಕ್ಷರಾದ ಸಚಿನ್ ಕುಮಾರ್ ನೂಜೋಡಿ ಹಾಗೂ ಪ್ರಮೋದ್ ಕುಮಾರ್ ನೂಜೋಡಿ, ಸುರೇಶ್ ಶೆಟ್ಟಿ ಮಾಪಲಾಡಿ, ಸುರೇಶ್ ಶೆಟ್ಟಿ ಮತ್ತು ಬಾಬು ಗೋಳಿದಪಲ್ಕೆ ಇತರರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಸುರೇಶ್ ಶೆಟ್ಟಿ ಮಾಪಲಾಡಿ, ನಾರಾಯಣ ಪೂಜಾರಿ ಬರಮೇಲು, ಡಾ. ಸೋಹನ್ ಕುಮಾರ್ ನೂಜೋಡಿ, ತುಳಸಿ ಪ್ರಸಾದ್ ಬೆಳಾಲ್ ಹಾಗೂ ಅಶೋಕ್ ಕೊಟ್ಟಾರಿ ವಳಚಿಲ್ ಅಗತ್ಯ ಸಾಮಾಗ್ರಿಗಳನ್ನು ವಿತರಿಸುವಲ್ಲಿ ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.