ಇಳಂತಿಲ‌ ಗ್ರಾಮದಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಳಂತಿಲ‌ ಗ್ರಾಮದ ಜೊಗಿಬೊಟ್ಟು ಎಂಬಲ್ಲಿ ಕಿಡಿಗೇಡಿಗಳು ಗುಡ್ಡವೊಂದಕ್ಕೆ ಬೆಂಕಿಹಚ್ಚಿ ಪರಾರಿಯಾಗಿದ್ದಾರೆ.

ಸ್ಥಳೀಯರು ಆರೋಪಿಸುವಂತೆ ಒಂಭತ್ತು ಗಂಟೆಯ ವೇಳೆ ಬೈಕಿನಲ್ಲಿ ಆಗಮಿಸಿದ ಯುವಕನೋರ್ವ ಈ ಕೃತ್ಯವೆಸಗಿರುವುದಾಗಿ ಹೇಳಲಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.