HomePage_Banner_
HomePage_Banner_
HomePage_Banner_

ಪ್ರಧಾನಿ‌ ಕರೆಗೆ ತಾಲೂಕಿನಲ್ಲಿ ಭಾರೀ ಬೆಂಬಲ ಹಲವೆಡೆ ನಂದಾದೀಪದೊಂದಿಗೆ ಪಟಾಕಿಯ ಸದ್ದು.

Advt_NewsUnder_1

ಶ್ರೀ‌ಕ್ಷೇತ್ರ ಧರ್ಮಸ್ಥಳ:

ಪ್ರಧಾನಿ‌‌ ನರೇಂದ್ರ ಮೋದಿ‌ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಪುಣ್ಯಕ್ಷೇತ್ರ ವಾದ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಸೇರಿದಂತೆ ಹಲವೆಡೆ ಮನೆ‌ ಪ್ರದೇಶದಲ್ಲಿ ನಂದಾದೀಪ ಹಚ್ಚುವ ಮೂಲಕ ಕೊರೊನಾ ದೇಶದಿಂದ ತೊಲಗಿಸಲು ಪಣ ತೊಟ್ಟರು.‌ಆ ಮೂಲಕ ಕೊರೊನಾ ನಿಯಂತ್ರಣ ಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪತ್ರಕರ್ತರಿಗೆ ಕೃತಜ್ಞತೆಗನ್ನು ಸಲ್ಲಲಿಸಿದರು.

ಶಾಸಕ ಹರೀಶ್ ಪೂಂಜ

ಲಾವಣ್ಯ ನಂದಕುಮಾರ್ ಅಣಿಯೂರು

SDM ತಾಂತ್ರಿಕ ಕಾಲೇಜು ಪ್ರಾಧ್ಯಾಪಕ ಡಾ.  ಸತ್ಯಭಟ್ ಅವರ‌‌ಮನೆಯಲ್ಲಿ;

ಪ್ರಧಾನಿ ನರೇಂದ್ರ ಮೋದಿಯವರು;

ಸುದರ್ಶನ ರಾವ್ ಕನ್ಯಾಡಿ ಮನೆ;

ಪತ್ರಕರ್ತ ದಾಮೋಧರ ದೊಂಡೊಲೆ ದಂಪತಿ

ಜೈನ್ ಮೊಬೈಲ್ಸ್ ನ ವೀರಚಂದ್ರ ಜೈನ್ ಮನೆ;

ಅಳದಂಗಡಿ ಅಜಿಲ ಸೀಮೆಯ ಶಿವಪ್ರಸಾದ ಅಜಿಲ;

ಸಂತೋಷ್ ಕುಮಾರ್ ಶೆಟ್ಟಿ, ಇಂಚರ ಸ್ಟುಡಿಯೋ,

ಶ್ರೀ ಗಣಪತಿ ಭಟ್ ಮತ್ತು ಶ್ರೀಮತಿ ಸುಜಾತ ಭಟ್ ಅಮರವತಿ ಮನೆ ಬೆಳ್ತಂಗಡಿ

ನಿಶಾನ್ ಬಂಗೇರ ನಾರ್ಯ, ನಿಶ್ಮಿತಾ‌, ನಿವೇದಿತಾ

ಗಣೇಶ್ ಕುಂದರ್

ಹಂಸ ವುಡ್ ನ ಸತೀಶ್ ಆಚಾರ್ಯ ಅವರ ಮನೆ

ಸತೀಶ್ ಅತ್ತಾಜೆ ಉಜಿರೆ

ತಾಯಿ-ವರ್ಷ, ಮಗಳು-ಅಥರ್ವಿ

ಯೋಗೇಶ್ ಲಕ್ಷ್ಮೀ ಗ್ರೂಪ್ಸ್

ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ

ಉಮೇಶ್ ಅತ್ತಾಜೆ

ಚಂದ್ರಪಾರ ಉಜಿರೆ

ಸಚಿನ್ ಅತ್ತಾಜೆ

ಹರೀಶ್ ಡಿ ಗೌಡ , ದಾಸೋಡಿ ಮನೆ

ಲಾಕ್ ಡೌನ್ ನ ಮುಂದಿನ ದಿನಗಳಲ್ಲಿ ನಾವೆಲ್ಲ ಮನೆಯಲ್ಲೇ ಉಳಿದು ಯಶಸ್ಸು ಗೊಳಿಸುವ ಮೂಲಕ ಭಾರತವನ್ನು ಕೊರೊನಾ ಮುಕ್ತಗೊಳಿಸುವ ಸಂಕಲ್ಪ ತೊಟ್ಟರು. 

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.