HomePage_Banner_
HomePage_Banner_
HomePage_Banner_

ರೈತರಿಗೆ ರಿಲ್ಯಾಕ್ಸ್… ಸಹಕಾರ ಸಂಘದ ಸಾಲದ ಕಂತು ಪಾವತಿ ಜೂನ್ 30ರವರಗೆ ವಿಸ್ತರಣೆ

ಬೆಳ್ತಂಗಡಿ: ಸಹಕಾರ ಸಂಸ್ಥೆಗಳ ಸದಸ್ಯರು ಮಾರ್ಚ್ ನಿಂದ ಜೂನ್ ವರೆಗೆ ಪಾವತಿಸಬೇಕಾದ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ರಾಜ್ಯ ಸಹಕಾರ ಸಂಘಗಳ ನಿಬಂಧಕ ಎನ್.ಎಸ್.ಪ್ರಸನ್ನ ಕುಮಾರ್ ಆದೇಶಿಸಿದ್ದಾರೆ.

ಸಹಕಾರ ಸಂಸ್ಥೆಗಳ ಮೂಲಕ ರೈತರಿಗಾಗಿ ನೀಡಿದ ಶೂನ್ಯ ಬಡ್ಡಿದರದ ಬೆಳೆ ಸಾಲ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ, ಸ್ವಸಹಾಯ ಗುಂಪು ಸಾಲದಲ್ಲಿ ಮಾರ್ಚ್‌ನಿಂದ ಜೂನ್ 30ರವರಗೆ ಪಾವತಿಸಬೇಕಾದ ಕಂತುಗಳನ್ನು ಮರುಪಾವತಿಸಲು ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಎಂದು ಆದೇಶಿಸಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.