ಹಂಸಗಿರಿ ಅಕ್ಕಿ ಮಿಲ್ಲಿನಲ್ಲಿ ಭಾರೀ ಜನಸಂದಣಿ

Advt_NewsUnder_1
Advt_NewsUnder_1
Advt_NewsUnder_1

ಮಾ. 31 (ನಾಳೆ) ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆ ವರೆಗೆ ಅಂಗಡಿ ಮುಂಗಟ್ಟುಗಳು ತೆರೆಯಲಿರುವುದರಿಂದ ಮಳಿಗೆದಾರರು ಅಕ್ಕಿ ಖರೀದಿಗೆ ಬದ್ಯಾರು ಹಂಸಗಿರಿ ಅಕ್ಕಿ ಮಿಲ್ ಗೆ ಬಂದಿದ್ದರಿಂದ ಇಲ್ಲಿ ನೂರಾರು ವಾಹನಗಳು ಸರತಿಯ ಸಾಲಿನಲ್ಲಿ ನಿಂತಿರುವ ದೃಷ್ಯ ಕಂಡು ಬಂತು.


ತಾಲೂಕಿನ ವಿವಿಧ ಭಾಗಗಳಿಗೆ ಮಳಿಗೆದಾರರು ಹೋಲ್‌ಸೇಲ್ ಅಕ್ಕಿ ಇಲ್ಲಿಂದ ಖರೀದಿಸುವುದರಿಂದ ಈ ರೀತಿಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.