ಕರಾಯ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‍ಗೆ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ ಆಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ: ಗ್ರಾ.ಪಂ.ವ್ಯಾಪ್ತಿಯ ಕರಾಯ ಗ್ರಾಮದ ಜನತಾ ಕಾಲನಿಯಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಬಳಿಕ ಈ ಪ್ರದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಇವರಿಗೆ ಅಗತ್ಯ ದಿನಬಳಕೆಯ ಮೂಲಭೂತ ಸಾಮಾಗ್ರಿಗಳ ಕೊರತೆ ಕಾಡುತ್ತಿದ್ದು, ಸರಕಾರದ ವತಿಯಿಂದ ಇಲ್ಲಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷ ಹಾಗೂ ಗ್ರಾ.ಪಂ ಕಾರ್ಯಪಡೆಯ ಅಧ್ಯಕ್ಷ ಜಯವಿಕ್ರಮ ಒತ್ತಾಯಿಸಿದ್ದಾರೆ.

ಇಲ್ಲಿಗೆ ಮೂರು-ನಾಲ್ಕು ದಿನಗಳಿಂದ ಕಳೆದರೆ, ದಿನಸಿ ಸಾಮಾಗ್ರಿಗಳು ದೊರೆಯದೆ ಜನರು ಹೊರಗೆ ಬಂದರೆ ಮತ್ತೆ ತಡೆಗಟ್ಟಲು ಕಷ್ಟ. ಇಲ್ಲಿ ಕಾರ್ಯಪಡೆ ಮತ್ತು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಸಮಸ್ಯೆಯಾಗಿದೆ ಇದನ್ನು ಒಗದಿಸುವಂತೆ ವಿನಂತಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.