ಕರಾಯ ಕೊರೊನಾ: ಯುವಕನ‌ ಸಂಗಡ ಇದ್ದವರು ಪರೀಕ್ಷಿಸಿಕೊಳ್ಳಿ: ಭಯಪಡಬೇಡಿ

Advt_NewsUnder_1
Advt_NewsUnder_1
Advt_NewsUnder_1

ಕರಾಯ; ಇಲ್ಲಿನ‌‌ ವಿದೇಶಿ ಉದ್ಯೋಗಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆ ಬೆರೆತ ಅವರ ಕುಟುಂಬ ವರ್ಗದವರು, ಮಿತ್ರರು, ಕಲ್ಲೇರಿ ಕ್ವಾರ್ಟ್ರಸ್‌ ಪರಿಸರದ ನಾಗರಿಕರು ಭಯಪಟ್ಟು ಸುಮ್ಮನೆ ಕುಳಿತುಕೊಳ್ಳದೆ, ಆ ಪೈಕಿ ಯಾರಿಗಾದರೂ ಸೂಚಿತ ಅನಾರೋಗ್ಯ ಲಕ್ಷಣಗಳೇನಾದರೂ ಕಂಡು ಬಂದಿದ್ದರೆ ನೇರವಾಗಿ ಸರಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷಿಕೊಳ್ಳಿ.‌ಯಾವುದೇ ಕಾರಣಕ್ಕೆ ಹೋಮ್ ಕ್ವಾರೆಂಟೈನ್ ಭೇದಿಸದೆ ಅಗತ್ಯ ನೆರವಿಗೆ ತಾಲೂಕು ಆಡಳಿತ ನಿಯೋಜಿಸಿದವರ ನೆರವು ಪಡೆದು ತೆರಳಿ‌ ಎಂದು ತಾ.ಯುವಕಾಂಗ್ರೆಸ್‌ ನ ಸಮದ್ ಕುಂಡಡ್ಕ ಹೇಳಿಕೆಯಲ್ಲಿ‌ ವಿನಂತಿಸಿಕೊಂಡಿದ್ದಾರೆ.

ಅನಾರೋಗ್ಯ ಪೀಡಿತ ವ್ಯಕ್ತಿ ನೀಡಿರುವ ಮಾಹಿತಿಯಂತೆ ಉಪ್ಪಿನಂಗಡಿ ಪೊಲೀಸರು ಮಾಹಿತಿ ಟ್ರೇಸ್ ನಲ್ಲಿದ್ದು ಯಾವುದೇ‌ಕಾರಣಕ್ಕೆ ಮಾಹಿತಿ ಗುಪ್ತವಾಗಿಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.