ಬಿಜೆಪಿ ಕಡೆಯಿಂದ ತುರ್ತು ನೆರವಿಗಾಗಿ ಜಾಗೃತ ತಂಡ ರಚನೆ

ಬೆಳ್ತಂಗಡಿ :ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅಗತ್ಯ ವಸ್ತುಗಳ ಲಭ್ಯತೆ ಇದೆಯಾದರೂ ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಜನರಿಗೆ ಏನಾದರೂ ಸಮಸ್ಯೆ ಎದುರಾದರೆ ಅವರ ಸ್ಪಂದನಕ್ಕೆ ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆ ನೀಡಿದೆ. 

ನಿಮಗೆ ಅಗತ್ಯ ಏನಾದರೂ ಬೇಕಾದರೆ, ಆರೋಗ್ಯ ಅಥವಾ ಆಹಾರ ಸಮಸ್ಯೆ ಏನಾದರೂ ಎದುರಾದರೆ
ಈ ನಮ್ಮನ್ನು ಸಂಪರ್ಕಿಸಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

9901212207 ಶಾಸಕರ ಕಚೇರಿ,

9008161300 ಸೀತಾರಾಮ ಬೆಳಾಲು,

8147953299 ಸಂದೀಪ್

9449333763 ಜಯಂತ್ ಕೋಟ್ಯಾನ್,

9448501447 ಶ್ರೀನಿವಾಸ ರಾವ್,

9008385149 ಸುಬ್ರಮಣ್ಯ ಗೌಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.