ಇಂಡೇನ್ ಗ್ಯಾಸ್ ವಿತರಣೆ ಕೇಂದ್ರದಲ್ಲಿ ಮಾರ್ಕಿಂಗ್ ವ್ಯವಸ್ಥೆ ಜಾರಿ

ಬೆಳ್ತಂಗಡಿ: ತಾಲೂಕಿನ ಲಾಯಿಲ ಮಂಜು ಇಂಡೆನ್ ಗ್ಯಾಸ್ ವಿತರಣೆ ಕೇಂದ್ರದಲ್ಲಿ ಜನ ಕೊರೊನಾ ಸಾಮಾಜಿಕ ಅಂತರ ನಿಯಮ ಪಾಲಿಸದೆ ಮುಗಿಬಿದ್ದುರುವ ಬಗ್ಗೆ ಬೆಳ್ತಂಗಡಿ ಠಾಣೆಗೆ ಕರೆಬಂದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದ ಎಸ್.ಐ ನಂದ ಕುಮಾರ್ ಅವರು ಕೇಂದ್ರದ ಬಳಿ ಮಾರ್ಕಿಂಗ್ ವ್ಯವಸ್ಥೆ ಮಾಡಿ ೪ ಅಡಿ ದೂರದಲ್ಲಿ ಪರಸ್ಪರರು ನಿಂತುಕೊಳ್ಳುವಂತೆ ಕ್ರಮ ಕೈಗೊಂಡಿದ್ದಾರೆ. 


: ಈಗ ಸುಧಾರಿಸಿರುವ ವ್ಯವಸ್ಥೆ

ಹಿಂದೆ ಇದ್ದ ವ್ಯವಸ್ಥೆ:

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.