ಚಪ್ಪಾಳೇ..ಚಪ್ಪಾಳೆ….ವೈದ್ಯಲೋಕಕ್ಕೆ ಚಪ್ಪಾಳೆ…

ಶರತ್ ಅಂಚನ್ ಮತ್ತು ಪ್ಯಾಮಿಲಿ..ಬಾಕ್ಯರಡ್ಡ ನಾಲ್ಕೂರು

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓ ಗೊಟ್ಟು ತಾಲೂಕಿನ ಜನತೆ ಸಂಜೆ ೫ ಗಂಟೆಗೆ ಸರಿಯಾಗಿ ತಮ್ಮ ತಮ್ಮ ಮನೆಗಳಿಂದ ಹೊರಬಂದು ೫ ನಿಮಿಷಗಳವರೆಗೆ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯ ಲೋಕಕ್ಕೆ ಕೃತಜ್ಞತೆ ಮತ್ತು ನೈತಿಕ ಪ್ರೋತ್ಸಾಹ ನೀಡಿದರು.

ಶ್ರೀ‌ಕ್ಷೇತ್ರ ಧರ್ಮಸ್ಥಳದಲ್ಲಿ ಡಿ ಹರ್ಷೇಂದ್ರ ಕುಮಾರ್ ಮತ್ತು ಹೇಮಾವತಿ ವಿ ಹೆಗ್ಗಡೆಯವರ ನೇತ್ರತ್ವದಲ್ಲಿ

ಪತ್ರಕರ್ತ ದೀಪಕ್ ಆಠವಳೆ ಅವರ ಮನೆ ಸೂಳ್‌ಬೆಟ್ಟು

ವಿಶೇಷ ಜಪದಲ್ಲಿ‌ ನಿರತರಾದರು ಶಾಸಕ ಹರೀಶ್ ಪೂಂಜ.

ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ. ಸತ್ಯಭಟ್ ಅವರ ಮನೆ.

ದೇವಿಪ್ರಸಾದ್ ಮನೆ ಬೆಳ್ತಂಗಡಿ.

ಡಾ.‌ಶಶಿಧರ ಡೋಂಗ್ರೆ ಸೂಳ್ ಬೆಟ್ಟು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.