ಜೆಸಿಐ ಬೆಳ್ತಂಗಡಿ ಮಂಜುಶ್ರೀ; ಕೊರೊನಾ ಮುನ್ನೆಚ್ಚರಿಕೆ, ಎಂಎಲ್‌ಸಿ ಹರೀಶ್ ಕುಮಾರ್‌ರಿಂದ ಭಿತ್ತಿ ಪತ್ರ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜಗತ್ತನ್ನು ಕಾಡುತ್ತಿರುವ ಅಪಾಯಕಾರಿ ಕೊರೊನಾ ವೈರಾಸ್ ತಡೆಗಟ್ಟುವ ಬಗ್ಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಸಾರ್ವಜನಿಕ ಮಾಹಿತಿಯ ಭಿತ್ತಿ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಕೆ, ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಕಾರ್ಯದರ್ಶಿ ಸ್ವರೂಪ್ ಶೇಖರ್, ಜೇಸಿರೆಟ್ ಅಧ್ಯಕ್ಷೆ ಹೇಮಾವತಿ, ಸದಸ್ಯರಾದ ಆಶ್ರಯ್ ಅಜ್ರಿ, ಗುರುರಾಜ್ ಗುರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.