ಮೂಲ್ಯರ ಯಾನೆ ಕುಲಾಲರ ಸಂಘ ಬಳಂಜ, ನಾಲ್ಕೂರು, ತೆಂಕಕಾರಂದೂರು

ಬಳಂಜ: ಮೂಲ್ಯರ ಯಾನೆ ಕುಲಾಲರ ಸಂಘ ಬಳಂಜ ನಾಲ್ಕೂರು ತೆಂಕಕಾರಂದೂರು ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಡೀಕಯ್ಯ ಕುಲಾಲ್ ಕಟ್ಟದಬೈಲು, ಉಪಾಧ್ಯಕ್ಷರಾಗಿ ಮುರುಳಿ ಕುಲಾಲ್ ಕಟ್ಟೆ, ಕಾರ್ಯದರ್ಶಿ ಅಶೋಕ್ ಕುಲಾಲ್ ತೋಟದಪಲ್ಕೆ, ಜತೆಕಾಯದರ್ಶಿ ಡೀಕಯ್ಯ ಕುಲಾಲ್ ಅಂಬಾರಿ, ಕೋಶಾಧಿಕಾರಿ ಸತೀಶ್ ಕೆ. ಬರೆಮೇಲು, ಗೌರವ ಸಲಹೆಗಾರರು ಸಾಂತಪ್ಪ ಮೂಲ್ಯ ಕಳಿಕ, ಗುಲಾಬಿ ಎಮ್.ಎನ್ ತೆಂಕಕಾರಂದೂರು, ಶ್ರೀಮತಿ ಶೋಭಾ ಕುಲಾಲ್ ನಾಲ್ಕೂರು, ಸದಸ್ಯರು ದಿನೇಶ್ ಬಿ.ಕೆ ಬಳಂಜ, ಉಮೇಶ್ ಮೂಲ್ಯ ಕೊಡಂಗೆ, ರಮೇಶ್ ಕುಲಾಲ್ ಪಾಲ್ಯ, ಜಗದೀಶ್ ಟಿ. ವಿಶ್ವನಾಥ ಕುಲಾಲ್, ಪದ್ಮನಾಭ ಕುಲಾಲ್ ಬಳಂಜ, ಜಯನಂದ ಕುಲಾಲ್ ದರಿಮಾರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.