HomePage_Banner_
HomePage_Banner_

ಬಳಂಜ : ದೇವಸ್ಥಾನದ ವಸಂತ ಮಂಟಪಕ್ಕೆ ಶಿಲಾನ್ಯಾಸ

ಬಳಂಜ : ಇತಿಹಾಸ ಪ್ರಸಿದ್ಧ ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಳಂಜದಲ್ಲಿ ನೂತನ ವಸಂತ ಮಂಟಪಕ್ಕೆ ಶಿಲಾನ್ಯಾಸವನ್ನು ಮಾ.9 ರಂದು ನೇರವೇರಿಸಲಾಯಿತು.
ಹೊಸಮನೆ ನಾಲ್ಕೂರು ಬಾಗಿ ಪೂಜಾರ್‍ತಿಯವರ ಕುಟುಂಬಸ್ಥರಿಂದ ಹೆಚ್.ಧರ್ಣಪ್ಪ ಪೂಜಾರಿಯವರು ದೇವಸ್ಥಾನಕ್ಕೆ ಸೇವಾರೂಪವಾಗಿ ನೀಡುವ ವಸಂತ ಮಂಟಪಕ್ಕೆ ಕುಟುಂಬದ ಪರವಾಗಿ ಯುವ ಉದ್ಯಮಿ ದೀಪಕ್ ಹೆಚ್.ಡಿ ಶಿಲಾನ್ಯಾಸ ನೇರವೇರಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಶರ ಬಿ.ಶೀತಲ್ ಪಡಿವಾಳ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಶ್ವಥ್ ಹೆಗ್ಡೆ ಬಳಂಜ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಅನಸೂಯ ಸಂಧ್ಯಾದೀಪಾ ನಾಲ್ಕೂರು, ರಜನಿ ಸುಧಾಮ, ಪ್ರವೀಣ್ ಕುಮಾರ್ ಹೆಚ್.ಎಸ್, ರಂಜಿತ್ ಹೆಚ್.ಡಿ, ಆನಂದ ದೇವಾಡಿಗ, ಪ್ರಮೋದ್ ಬಿ.ಎಸ್, ವಿಶ್ವನಾಥ ಹೊಳ್ಳ , ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ, ಪುರಂದರ ಪೂಜಾರಿ ಪೆರಾಜೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವೈದಿಕ ವಿಧಿವಿಧಾನವನ್ನು ಆರ್ಚಕ ಸುರೇಶ್ ಭಟ್ ನೇರವೇರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.