ಇಕೋ ಕ್ಲಬ್ ವತಿಯಿಂದ ಪರಿಸರದ ‘ಸಂರಕ್ಷಣೆ’ ಯ ಮಾಹಿತಿ ಕಾರ್ಯಕ್ರಮ

Advt_NewsUnder_1
Advt_NewsUnder_1

ಗುರುವಾಯನಕೆರೆ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಗುರುವಾಯನಕೆರೆ ಇಲ್ಲಿ ಇಕೋ ಕ್ಲಬ್ ವತಿಯಿಂದ ಪರಿಸರದ ‘ಸಂರಕ್ಷಣೆ’ ಯ ಮಾಹಿತಿ ಕಾರ್ಯವನ್ನು ನಡೆಸಲಾಯಿತು
ಸಂಪನ್ಮೂಲ ವ್ಯಕ್ತಿಯಾಗಿ “ಪ್ರಕೃತಿ ಆಗಾರ್ನಿಕ್ ಫಾರ್ಮ್” ಇದರ ಸಶೋದಕರಾದ Dr ನವಾಜ್ ಶರೀಫ್ ಕಟ್ಟೆ ಆಗಮಿಸಿದರು

ವೈಯಕ್ತಿಕ ಸ್ವಚ್ಛತೆಯೊಂದಿಗೆ ಪರಿಸರದ ಸ್ವಚ್ಛತೆ ಸಾತ್ವಿಕ ಆಹಾರಕ್ರಮ ನೀರಿನ ಮಿತಬಳಕೆ ಪರಿಸರದ ಬಗ್ಗೆ ಪ್ರೀತಿ ಕಾಳಜಿಯೊಂದಿಗೆ ಪರಿಸರಸಂರಕ್ಷಣೆ ವಿವಿಧ ರೀತಿಯ ಮಾಲಿನ್ಯಗಳು ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಇದರ ಅಧ್ಯಕ್ಷರಾದ ಅಬ್ದುಲ್ ಹಕೀಮ್ ಇವರು ವಹಿಸಿದ್ದರು ಶಾಲಾ ಮುಕ್ಯೋಪಾದ್ಯಾಯರು ಶಿಕ್ಷಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.