ಬಳಂಜ ಗ್ರಾ.ಪಂ. ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಸಂತ ಸಾಲಿಯಾನ್‌ರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಬಳಂಜ ಗ್ರಾಮ ಪಂಚಾಯತ್ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕರವರನ್ನು ಗ್ರಾಮಸಭೆಯ ಸಭಾ ವೇದಿಕೆಯಲ್ಲಿ ಮಾ.3 ರಂದು ಸನ್ಮಾನಿಸಲಾಯಿತು.
ಇವರು 2 ಬಾರಿ ಬಳಂಜ ಗ್ರಾ.ಪಂ.ನಲ್ಲಿ ಚೇರ್‌ಮ್ಯಾನ್ ಆಗಿ ಒಂದು ಬಾರಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಪಂ.ಅ.ಅಧಿಕಾರಿ ಸುಧಾಮಣಿ, ಕಾರ್ಯದರ್ಶಿ ಪ್ರಿಯಾ ಡಿ. ಹೆಗ್ಡೆ, ಸದಸ್ಯರಾದ ಯಶೋಧರ ಶೆಟ್ಟಿ, ಹೇಮಂತ್, ಮಂಜುಳಾ, ಶೋಭಾ, ಜಯಶ್ರೀ, ವಿಕ್ಟರ್ ಕ್ರಾಸ್ತ, ಶಬ್ರಿನಾ ಶರೀಪ್, ರೇವತಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಪಂ.ಸಿಬ್ಬಂದಿಗಳು ಊರವರು ಉಪಸ್ಥಿತರಿದ್ದರು. ಧಾರ್ಮಿಕ ಚಿಂತಕ ದಿನೇಶ್ ಪಿ.ಕೆ ಅಭಿನಂದನಾ ಭಾಷಣ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.