ವಾರ್ಷಿಕ ಮಜ್ಲಿಸುನ್ನೂರ್ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ

Advt_NewsUnder_1
Advt_NewsUnder_1

ಪೆರಾಲ್ದರಕಟ್ಟೆ: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆಯಾದ SKSSF ಪೆರಾಲ್ದರಕಟ್ಟೆ ಶಾಖೆ ಇದರ ವತಿಯಿಂದ ವಾರ್ಷಿಕ ಮಜ್ಲಿಸುನ್ನೂರ್ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮವು ಮಾ.೧ ರಂದು ಮಗ್ರಿಬ್ ನಮಾಝಿನ ಬಳಿಕ ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದುಃಆ ಹಾಗೂ ಆಶೀರ್ವಚನವನ್ನು ಬಹು ಅಸೈಯ್ಯದ್‌ ಜುನೈದ್ ಜಿಫ್ರಿ ತಂಙಳ್ ಮುದರ್ರಿಸ್ ಜುಮಾ ಮಸೀದಿ ಆತೂರು ನೇರವೇರಿಸಿದರು. ಮಜ್ಲಿಸುನ್ನೂರ್ ನೇತ್ರತ್ವವನ್ನು ಬಹು ಕೆ.ಪಿ. ಹಸ್ವೀಫ್ ದಾರಿಮಿ ಖತೀಬರು‌ ಜುಮಾ ಮಸೀದಿ ಪೆರಾಲ್ದರಕಟ್ಟೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಲವಾರು ಪ್ರಮುಖ ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.