HomePage_Banner_
HomePage_Banner_
HomePage_Banner_

ದೆಹಲಿ ಹಿಂಸಾಚಾರ ವಿರೋಧಿಸಿ SSF ಗುರುವಾಯನಕೆರೆ ಯುನಿಟ್ ನಿಂದ ಭಿತ್ತಿ ಪತ್ರ ಪ್ರದರ್ಶನ

Advt_NewsUnder_1

ಗುರುವಾಯನಕೆರೆ; ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಿರ್ದೇಶಿಸಿದಂತೆ ದೆಹಲಿ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಷಡ್ಯಂತ್ರದ ವಿರುದ್ಧ ಗುರುವಾಯನಕೆರೆ ಶಾಖೆಯ ವತಿಯಿಂದ ಫೆ.೨೯ ರಂದು  ಭಿತ್ತಿಪತ್ರ ಪ್ರದರ್ಶನ‌ ನಡೆಯಿತು. ರಾಜ್ಯ ಉಪಾಧ್ಯಕ್ಷ ಸುಫಿಯಾನ್ ಸಖಾಫಿ ಸಹಿತ‌‌ ಕಾರ್ಯಕರ್ತರು ಭಾಗಿಯಾಗಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.