ಬೆಳ್ತಂಗಡಿ ಕೆಥೊಲಿಕ್ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೆಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸಾಯಿಟಿ ಬೆಳ್ತಂಗಡಿ ಇದರ ಮುಂದಿನ ಅವಧಿಯ ನಿರ್ದೇಶಕರಾಗಿ ಈ ಕೆಳಗಿನವರು ಚುನಾಯಿತ ರಾಗಿದ್ದಾರೆ.

ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ  ಇವರು ಜಯಗಳಿಸಿದರು.

ವಿಜೇತರಾದವರು ಅಲೋಸಿಯಸ್ ಲೋಬೊ, ಅಲ್ಫೋನ್ಸ್ ಫ್ರಾಂಕೋ, ಜಾನ್ ಆರ್ವಿನ್ ಡಿಸೋಜ, ಜೊಖಿಮ್ ಕ್ರಾಸ್ತಾ, ರುಡಾಲ್ಫ್ ಡಿಸೋಜ, ಲಾರೆನ್ಸ್ ಡಿಸೋಜ, ಲಾರೆನ್ಸ್ ಡೇಸಾ, ಜೋಸೆಫಿನ್ ಪಿಂಟೊ ಮತ್ತು  ಜ್ಯೂಲಿಯಾನಾ ಬರ್ಬೋಜ ಅವರು ಇವರಾಗಿದ್ದಾರೆ.

ಒಂಭತ್ತು ಸ್ಥಾನಗಳ ಪೈಕಿ ಪ್ರಾರಂಭದ ಎಂಟು ಮಂದಿ ಅಲೋಶಿಯಸ್ ಲೋಬೋ ಬಳಗದವರು ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.