ಕೊನೆಗೂ ನವಿಲಿಗೆ ಮುಕ್ತಿ

ತೆಕ್ಕಾರು ಪಂಚಾಯತ್ ವ್ಯಾಪ್ತಿಯಲ್ಲಿ ಅವಘಡದಿಂದ ಸಾವನ್ನಪ್ಪಿದ್ದ ರಾಷ್ಟ್ರ ಪಕ್ಷಿ ನವಿಲಿನ ಕಳೇಬರವನ್ನು ಅರಣ್ಯ ಇಲಾಖೆಯ ವರು ತೆರವುಗೊಳಿಸಿದ್ದಾರೆ.

ವಿದ್ಯುತ್ ಅವಘಡ ಆಗಿರುವ ಸಾಧ್ಯತೆ ಇರುವ ನವಿಲು ಸತ್ತು ಬಿದ್ದುದನ್ನು ಗಮನಿಸಿದ್ದ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಮತ್ತು ಇತರರು ಪಕ್ಷಿಯ ಗೌರವ ಅರ್ಥೈಸಿಕೊಂಡು ಬಿಳಿ ಬಟ್ಟೆ ಹಾಸಿ ಗೌರವ ಸಲ್ಲಿಸಿ  ಸಂಭಂದಿಸಿದ ಇಲಾಖೆಗೆ ಮಾಹಿತಿ ನೀಡಿದರು.

ಸಂಜೆ ವೇಳೆಗೆ ಬಂದ ಅಧಿಕಾರಿಗಳು ಅದನ್ನು ಸ್ಥಳಾಂತಿಸಿದ್ದು, ಅದರ ಮರಣೋತ್ತರ ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ‌ಕೈಗೊಳ್ಳಲಿದ್ದಾರೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬರುವಾಗ ಆಗಿರು ವಿಳಂಬದ ಬಗ್ಗೆ ಸುದ್ದಿ ವೆಬ್ಸೈಟ್ ನಲ್ಲಿ ವರದಿ ಪ್ರಕಟಿಸಿತ್ತು.

ಇಲಾಖೆ ಇದಕ್ಕೆ ತಕ್ಷಣ ಸ್ಪಂದಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.