HomePage_Banner_
HomePage_Banner_
HomePage_Banner_

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ ರವಿ ಬೆಳ್ತಂಗಡಿಗೆ ಭೇಟಿ

Advt_NewsUnder_1

ಬೆಳ್ತಂಗಡಿ: ತಾಲೂಕು ಸುಂದರೀಕರಣದ ಹಾಗೂ ಪ್ರವಾಸಿ ನೆಲೆಗಳ ಅಭಿವೃದ್ಧಿ ಗೆ ವಿವಿಧ ಹಂತಗಳ ಕಾರ್ಯ ಯೋಜನೆ ಮಾಡಲಾಗುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ ರವಿ ತಾಲೂಕಿನ ದೊಡ್ಡ ಕೆರೆಯಾದ ಗುರುವಾಯನಕೆರೆಯನ್ನು ಅಭಿವೃದ್ಧಿ ಪಡಿಸುವ ಕುರಿತಾಗಿ ಫೆ.೨೨ ರಂದು ಸ್ಥಳ ವೀಕ್ಷಣೆ ಮಾಡಿದರು.


ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ನವಶಕ್ತಿ ರಾಜೇಶ್ ಶೆಟ್ಟಿ, ನಾರಾವಿ ಪಂ. ಮಾಜಿ ಉಪಾಧ್ಯಕ್ಷ ಉದಯ ಹೆಗ್ಡೆ, ಗುತ್ತಿಗೆದಾರ ರಾಜ್‌ಪ್ರಕಾಶ್ ಶೆಟ್ಟಿ, ಗುತ್ತಿಗೆದಾರ ಸಂಘದ ಅಧ್ಯಕ್ಷ ವಿನಯ ಹೆಗ್ಡೆ, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ಕುವೆಟ್ಟು ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಹಾಗೂ ಕುವೆಟ್ಟು ಗ್ರಾ.ಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

1 Comment

  1. Rajesh Shetty

    ಮೊದಲು ರಸ್ತೆಯ ಇಕ್ಕಡೆ ಪಾದಚಾರಿಗಳಿಗೆ ನಡೆದಾಡಲು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ವಾಗಲಿ

    Reply

Leave a Reply

Your email address will not be published. Required fields are marked *

Copy Protected by Chetan's WP-Copyprotect.