ರಮ್ಯ ಹೆಬ್ಬಾರರಿಗೆ ಪಿ.ಎಚ್.ಡಿ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿಶ್ವ ವಿದ್ಯಾಲಯವು ರಮ್ಯ ಹೆಬ್ಬಾರ್ ಅವರು ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.

ಬೆಂಗಳೂರಿನ ಅಂಬೇಡ್ಕರ್ ತಾಂತ್ರಿಕ ಮಹಾ ವಿಶ್ವವಿದ್ಯಾನಿಲಯದ ಗಣಿತ ತಜ್ಞ ಹಾಗೂ ಉಪನ್ಯಾಸಕ ಮೂಲತಃ ಕೊಕ್ಕಡದ ಡಾ| ಬಿ ಸೂರ್ಯ ನಾರಾಯಣರ ಮಾರ್ಗದರ್ಶನದಲ್ಲಿ ರಮ್ಯ ಹೆಬ್ಬಾರ್‌ರವರು ಮಂಡಿಸಿದ ‘ರೇಡಿಯೋ ಗ್ರೇಸ್ ಫುಲ್ ಗ್ರಾಫ್ಸ್ ಆಂಡ್ ದೆಯರ್ ನೈಸ್ ಕ್ಯಾರೆಕ್ಟರೈಸೇಶನ್ ಎಂಬ ಮಹಾ ಪ್ರಬಂಧಕ್ಕೆ ವಿವಿಯು ಪಿ.ಎಚ್.ಡಿ ಪದವಿ ನೀಡಿದೆ. ಇವರು ಹೆಬ್ರಿ ತಾಲೂಕಿನ ಕಬ್ಬಿನಾಲೆ ಸೂರ್ಯನಾರಾಯಣ ಹೆಬ್ಬಾರ್‌ರ ಪತ್ನಿ ಹಾಗೂ ಬೆಳ್ತಂಗಡಿಯ ಕೋಡಿಸಭೆ ನಿವಾಸಿ ನಿವೃತ್ತ ಬಿ.ಎಸ್.ಎನ್ ಎಲ್ ಉದ್ಯೋಗಿ ಅಶೋಕ್ ಕುಮಾರ್ ಬಿ.ಪಿ ಹಾಗೂ ಪದ್ಮಿನಿ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.