HomePage_Banner_
HomePage_Banner_
HomePage_Banner_

ಧರ್ಮಸ್ಥಳ: ಪ್ರಕೃತಿ ಡಿಜಿಟಲ್ ಸ್ಟುಡಿಯೋ ವಿಡಿಯೋ ಶುಭಾರಂಭ

ಧರ್ಮಸ್ಥಳ: ಇಲ್ಲಿಯ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಪ್ರಕೃತಿ ಡಿಜಿಟಲ್ ಸ್ಟುಡಿಯೋ & ವಿಡಿಯೋ ಇದರ ಶುಭಾರಂಭವು ಫೆ.20 ರಂದು ಜರುಗಿತು.

ಸ್ಟುಡಿಯೋವನ್ನು ಪುದುವೆಟ್ಟು ಸುರುಳಿ ಸೋಮಪ್ಪ ಪೂಜಾರಿ ಹಾಗೂ ಕಮಲ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೌತ್ ಕೆನರಾ ಪೋಟೋಗ್ರಾಫರ್‍ಸ್ ಅಸೋಸಿಯೇಶನ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುರೇಶ್ ಗೌಡ ಕೌಡಂಗೆ, ಕಾರ್ಯದರ್ಶಿ ಗಂಗಾಧರ್, ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ, ಶೇಖರ ಭಂಡಾರಿ ಧರ್ಮಸ್ಥಳ, ವ್ಯಾಪಾರಸ್ಥರಾದ ಗೋಪಾಲ್ ಧರ್ಮಸ್ಥಳ, ಪೋಟೋಗ್ರಾಫರ್‍ಸ್ ಅಸೋಸಿಯೇಶನ್ ಜಿಲ್ಲಾ ಮಾಜಿ ಅಧ್ಯಕ್ಷ ವಿಲ್ಸನ್ ಗೊನ್ಸಾಲ್ಸಿನ್, ಬೆಳ್ತಂಗಡಿ ಸಂಧ್ಯಾ ಸ್ಟುಡಿಯೋದ ಸುಂದರ್ ಕೆ, ಪೋಟೋಗ್ರಾಫರ್‍ಸ್ ಸಹಕಾರಿ ಸಂಘದ ನಿರ್ದೇಶಕ ಕೆ.ವಿ ಶರ್ಮ ಉಜಿರೆ ಆಗಮಿಸಿ ಶುಭ ಹಾರೈಸಿದರು.
ಬಂದ ಅತಿಥಿ ಗಣ್ಯರನ್ನು ಮಾಲಕರಾದ ಪ್ರಭಾಕರ್ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.