ಶಿವಾಜಿ ಫ್ರೆಂಡ್ಸ್‌ಕ್ಲಬ್ ನೇತಾಜಿನಗರ ಬಳಂಜ

ಬಳಂಜ : ಶಿವಾಜಿ ಫ್ರೆಂಡ್ಸ್‌ಕ್ಲಬ್ ನೇತಾಜಿನಗರ ಬಳಂಜ ಇದರ ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆಯು ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಈಶ್ವರ ಭಟ್ ಹಾನಿಂಜ, ಪ್ರ. ಕಾರ್ಯದರ್ಶಿಯಾಗಿ ಬಿ.ಯೋಗೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಜಗದೀಶ್ ರೈ ಪಾಂಡ್ಯೊಟ್ಟು, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಕೆ., ಜೊತೆ ಕಾರ್ಯಾದರ್ಶಿಯಾಗಿ ಮುರಳೀಧರ ಕಪ್ರಾಜೆ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.