ಇಂದಬೆಟ್ಟು : ಅಂಗನವಾಡಿ ಕೇಂದ್ರಕ್ಕೆ ಸಿಂಟೇಕ್ಸ್ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಂದಬೆಟ್ಟು : ಇಲ್ಲಿಯ ಇಂದಬೆಟ್ಟು ಗ್ರಾಮ ಪಂಚಾಯತ ವ್ಯಾಪ್ತಿಯ ಕೋಯನಗರ ಅಂಗನವಾಡಿ ಕೇಂದ್ರಕ್ಕೆ 1 ಸಾವಿರ ಲೀಟರ್ ನೀರಿನ ಸಿಂಟೇಕ್ಸ್ (ಪ್ಲಾಸ್ಟಿಕ್) ಡ್ರಮ್‌ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಕೆ.ಕೊಡುಗೆಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಬಿ ಇಬ್ರಾಹಿಂ,ಪಂಚಾಯತ ಅಭಿವೃದ್ಧಿ ಅಧಿಕಾರಿ ಸವಿತಾ ಬಿ.ಸಿ, ಸದಸ್ಯರಾದ ಸಂಜೀವ ಗೌಡ ಮನ್ನಡ್ಕ,ಸುಲೈಮಾನ್,ಶೀಲಾ,ಫ್ರಾನ್ಸಿಸ್,ವಿಶಾಲಾಕ್ಷಿ,ಪ್ರೇಮ,ಗಫೂರ್ ಸಾಹೇಬ್, ಬೇಬಿ,ಅರೋಗ್ಯ ಕಾರ್ಯಕರ್ತ ರಕ್ಷಿತ್ ಶೆಟ್ಟಿ, ಬಿ.ಹೆಚ್.ಅಬ್ದುಲ್ ಹಮಿದ್,ಶಶಿಧರ ಗೌಡ, ಸುಮಯಾ ಪಾಸು ಡಿ.ಅಶಾ ಕಾರ್ಯ ಕರ್ತೆಯರಾದ ಚಂದ್ರ ಕಾಂತಿ,ವಿಜಯ, ಪಂಚಾಯತ ಸಿಬ್ಬಂದಿ ಅನಿತಾ,ತಾರ,ಗೋಪಾಲ ಮತ್ತು ಪುನರ್ ವಸತಿ ಕೇಂದ್ರದ ಜೋಸೆಫ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.