ಲಾಯಿಲ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗ್ರಾ.ಪಂ. ಲಾಯಿಲ ಅಂಗನವಾಡಿ ಕೇಂದ್ರದಲ್ಲಿ ಫೆ.೭ ರಂದು ಪೋಷಣಾ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಯೋಜನಾ ನಿರ್ದೇಶಕ ಆರ್. ಮಧು ಕುಮಾರ್ ಉದ್ಘಾಟಿಸಿದರು. ತಾ.ಪಂ. ಕಾರ್‍ಯ ನಿರ್ವಹಣಾಧಿಕಾರಿ ಜಯರಾಮ್ ಹಾಗೂ ಶ್ರೀಮತಿ ಮಂಜುಳಾ. ಜಿಲ್ಲಾ ಸಂಯೋಜಕಿ ಜಿಲ್ಲಾ ನೆರವು ಘಟಕ ವೆಂಕಟಕೃಷ್ಣರಾದ ಪಿ.ಡಿ.ಒ ಗ್ರಾ.ಪಂ. ಲಾಯಿಲ ಬೆಳ್ತಂಗಡಿ ತಾಲೂಕು ಸಂಯೋಜಕರಾದ ಜಯಾನಂದ ಉಪಸ್ಥಿತರಿದ್ದರು. ಶ್ರೀಮತಿ ರತ್ನಾವತಿ ಮೇಲ್ವಿಚಾರಕಿ ಸ್ವಾಗತಿಸಿ, ಅಂ. ಕಾರ್ಯಕರ್ತೆ ಶ್ರೀಮತಿ ಲಲಿತ ಶೆಟ್ಟಿ ಧನ್ಯವಾದ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.